tag:blogger.com,1999:blog-8080096346007368333.post8316703950107418638..comments2023-05-14T22:20:05.157+05:30Comments on ಭಾವಸ್ರಾವ: ಶ್ರೀನಿವಾಸSubrahmanyahttp://www.blogger.com/profile/09808401820610928507noreply@blogger.comBlogger3125tag:blogger.com,1999:blog-8080096346007368333.post-1450337660428151992015-06-11T19:50:53.434+05:302015-06-11T19:50:53.434+05:30ಧನ್ಯವಾದಗಳು ಹೇಮರಾಜ್ ಅವರೇ. ನನ್ನ ಬ್ಲಾಗಿಗೆ ಬಂದಿದ್ದು, ಇ...ಧನ್ಯವಾದಗಳು ಹೇಮರಾಜ್ ಅವರೇ. ನನ್ನ ಬ್ಲಾಗಿಗೆ ಬಂದಿದ್ದು, ಇಷ್ಟಪಟ್ಟಿದ್ದು ಖುಷಿ ಆಯ್ತು :) ಬರುತ್ತಿರಿ. Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-8080096346007368333.post-5795463871836077582015-06-10T19:40:40.217+05:302015-06-10T19:40:40.217+05:30ವತ್ಸಾ,
ಅದು ನಮ್ಮೆಲ್ಲರ ಮೂಲಸ್ವಭಾವವೇ. ಪೂರ್ತಿಯಾಗಿ ಒಪ್...ವತ್ಸಾ,

ಅದು ನಮ್ಮೆಲ್ಲರ ಮೂಲಸ್ವಭಾವವೇ. ಪೂರ್ತಿಯಾಗಿ ಒಪ್ಪಿಕೊಳ್ಳುತ್ತೇನೆ. ಆದರೆ ಅಪ್ಪ ಅಷ್ಟು ದೊಡ್ಡ ಕನಸು ಕಾಣುತ್ತಾರೆಂದು, ಅದನ್ನು ಅದೇ ರೂಪದಲ್ಲಿ ಸಾಕಾರಗೊಳಿಸಿಬಿಡುತ್ತಾರೆ ಎಂಬ ವಿಷಯ ಎಲ್ಲರಿಗೂ ಅಶ್ಚರ್ಯವೇ ನನ್ನಲ್ಲೂ ಸ್ವಲ್ಪಮಟ್ಟಿನ ವಿಸ್ಮಯವಿತ್ತು, ಒಂದು ಬೆರಗಿತ್ತು, ಇಂದಿಗೂ ಅದರಿಂದ ಸಂಪೂರ್ಣವಾಗಿ ಹೊರಬಂದಿಲ್ಲ ನಾನು.

ಹೃತ್ಪೂರ್ವಕ ಧನ್ಯವಾದಗಳು, ಶುಭಾಶಯಗಳಿಗೆ, ಚಂದದ ಕಮೆಂಟಿಗೆ. ಖುಷಿ ಆಯ್ತು ಕಣೋ. ಬರ್ತಾ ಇರು. :) Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-8080096346007368333.post-73713638151393047962015-06-09T21:36:05.857+05:302015-06-09T21:36:05.857+05:30ಮಲೆನಾಡಿಗರ ಮೂಲ ಭಾವ ಕಣೋ ಅದು; ಮನಸಿನಂತೆಯೇ ಮನೆಯೂ ವಿಶಾಲ...ಮಲೆನಾಡಿಗರ ಮೂಲ ಭಾವ ಕಣೋ ಅದು; ಮನಸಿನಂತೆಯೇ ಮನೆಯೂ ವಿಶಾಲವಾಗಿ, ಚೊಕ್ಕಟವಾಗಿರಬೇಕೆಂಬುದು...
ನಲಿವಿರಲಿ - ಮನೆಯಲ್ಲೂ, ಮನದಲ್ಲೂ...
ಶುಭಾಶಯಗಳು...❤ ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.com