Thursday 19 January 2012

ಸಿಕ್ಕದ ಕನಸು


ಎಷ್ಟೋ ದಿನಗಳಾದ ನಂತರ ಒಂದು ರೀತಿಯ ಪ್ರಾಸ(ಪ್ರತೀ ಸಾಲಿನಲ್ಲಿ ಬರುವ ಪ್ರತೀ ಶಬ್ದದ ಎರಡನೇ ಅಕ್ಷರ ಒಂದೇ,ಕೆಲವು exceptionಗಳಿಗೆ ಹೊರತಾಗಿ)ಕ್ಕೆ ಕಟ್ಟು ಬಿದ್ದು, ಭಾವಕ್ಕೆ ಚ್ಯುತಿಬರದಂತೆ ಪದ್ಯ ಬರೆಯಲು ಮಾಡಿರುವ ಪ್ರಯತ್ನವಿದು. ಅತಿಹೆಚ್ಚು ಸಮಯ ತೆಗೆದುಕೊಂಡ ಕವನವೆಂದರೆ ಇದೇ ಎಂದುಕೊಳ್ಳುತ್ತೇನೆ. ಓದಿ ನೋಡಿ.
ಚಿತ್ರಕೃಪೆ: ಅಂತರ್ಜಾಲ

ಸಿಕ್ಕದ ಕನಸದು ಚಿಕ್ಕದೆಯಾದರೂ
ಕ್ಕದ ದುಃಕೆ ಬಿಕ್ಕದೇಯಿರಬಹುದೇ
ಹಿರಿದೋ ಕಿರಿದೋ ಅರಿವಿರಬಹುದೆ,
ರುಕದ ಶಧಿಗೆಲ್ಲಿಯ ಪರಿಚಯ||ಪ||

ನಿಹದಲಿ ನೀನಿರದೆ, ನೆಪಿನಲಿ ಅವರತ
 ಕವರಿಸುವುದೆ ಜೇನಾಯಿತೇ
ನೀ ದೊಕದೇ ಸರಿಬರದ ವಿಹದಲಿ ಪರಿತಪಿಸಿ
ಮನ ಕಗಿದೆ ಅಗಿನ ತದಿ
ಸುರದೆ ಹೆರನು, ಉಸಿರದು ಕೊರಿದೆ;
ಸೆಯು ಮಾಸಿದಾಗ ಬೇರವೇ ಆರೆ||೧||
                                                                           
ಹುನದ ಸಜೀವನದ ಅವಾಲಿಗೆ,
ಮೋವೆಂಬ ಕುಹುಕದ ಬಹುಮಾನವೇ
ಕ್ಷಮಿಸಲು ರಮಿಸುವ; ಭ್ರಮಿಸುವ ಪ್ರೇದ ತುಮುಲಗಳೇ,
ನಾರು ನಿಗೆ ಸರದಲಿ
ಹಿವಾದ ಯಾನೆಯಲಿ ಹವಾಗಿಹೆ ನಾ,
 ಕಾರಣ ಅತಿಕ್ರಮಿಸಿದ ಪ್ರೀತಿಯೇ||೨||

ಗೆಹರಿಯದ ಬೇಗೆಯಿದು ಯುವಾದರೂ,
ಮೊಗೆದೊಗೆದರೂ ಮುಗಿಯದ ಸಾರವು
ಬೇನೆಗೆ ಕಲಿ ಮೌವಾದನೇ ಭಾನು,
ತನ್ನ ತಾನೇಗಿಸಿಕೊಂಡನೇ ದೀನಾಗಿ
ನಂದಾದೀಪವೇ ನಂದಿದ ಮೇಲೆ ಕಂದಿದೆ ವನ,
ದುಕಾಗಿದೆ ಉದುರಿದ ಸನ||೩||

2 comments:

  1. ವ್ಹಾ.. ಸುಬ್ರಹ್ಮಣ್ಯರವರೆ ಸುಂದರವಾದ ರಚನೆ.. ಎಲ್ಲಿಯೂ ಭಾವ ಭೇದವಾಗದಂತೆ ತುಂಬಾ ಚೆಂದವಾಗಿ ಮೂಡಿ ಬಂದಿದೆ ಕವಿತೆ.. ಅಷ್ಟು ಸಮಯಗಳನ್ನು ಕವಿತೆಗೆ ಮುಡಿಪಿಟ್ಟಿದ್ದು ಸಾರ್ಥಕವಾದಂತೆನಿಸುತ್ತದೆ.. ಲಯಬದ್ಧವಾಗಿ ಹರಡಿಕೊಂಡಿರುವ ಕವಿತೆ ಸರಾಗವಾಗಿ ಓದಿಸಿಕೊಂಡಿದೆ.. ಪ್ರೀತಿಯ ಪ್ರತಿಯೊಂದು ಮಜಲುಗಳನ್ನೂ ಮನುಟ್ಟುವಂತೆ ಚಿತ್ರಿಸಿದೆ ಕವಿತೆ..
    ಸಿಕ್ಕದ ಕನಸದು ಚಿಕ್ಕದೆಯಾದರೂ
    ದಕ್ಕದ ದುಃಖಕೆ ಬಿಕ್ಕದೇಯಿರಬಹುದೇ
    ಈ ಸಾಲುಗಳು ಬಹುವಾಗಿ ಮನಸ್ಸನ್ನು ಬಂಧಿಸಿವೆ.. ತುಂಬಾ ಸುಂದರವಾದ ಕವಿತೆ..

    ReplyDelete
  2. ಇದೊಂದು ಪ್ರೀತಿಯ ಅಚ್ಚುಮೆಚ್ಚಿನ ಕವಿತೆ ತುಂಬಾ ಸುಂದರವಾಗಿದೆ

    ReplyDelete